ಸ್ಟಾಕ್ ಮಾರುಕಟ್ಟೆಯಲ್ಲಿ options ಮಂತ್ರ for money 🤑
ಸ್ಟಾಕ್ ಮಾರುಕಟ್ಟೆಯಲ್ಲಿ ನೀವು ಹೆಚ್ಚು ಹಣವನ್ನು ಹೂಡಿಕೆ ಮಾಡಲು ಸಾಧ್ಯವಿಲ್ಲ ಅಥವಾ ನೀವು ಹೆಚ್ಚು ಕಾಲ ಕೆಲಸ ಮಾಡಲೂ ಸಾಧ್ಯವಿಲ್ಲ ಅಂತಾದರೆ ನಿಮಗೆ ಈ ಅವಕಾಶ ಸಿಗುತ್ತದೆ.
ಮೊದಲಿಗೆ ನಿಮಗೆ ಸ್ಟಾಕ್ ಮಾರುಕಟ್ಟೆಯಲ್ಲಿ options ಎಂಬುದರ ಬಗ್ಗೆ ಸ್ವಲ್ಪ ಮಾಹಿತಿ ಇದ್ದರೆ ನೀವು ಹೆಚ್ಚು ಹಣ ಸಂಪಾದಿಸಬಹುದು ಕೇವಲ expiry day ಅಲ್ಲಿ ಮಾತ್ರ ನೀವು ಟ್ರೇಡಿಂಗ್ ಮಾಡುವುದು .
ಹೌದು, ಇದರಲ್ಲಿ ನಿಮಗೆ index options ಎಂಬುದರ ಬಗ್ಗೆ ಅರಿವಿರಬೇಕು. ಅದರಲ್ಲಿ weekly expiry ಇರುತ್ತೇ ಅದನ್ನು ಬಳಸಿಕೊಂಡು ನೀವು ಕೇವಲ ವಾರದಲ್ಲಿ ಎರಡು expiry ದಿನದಲ್ಲಿ Trade ಮಾಡಿ ಹಣ ಸಂಪಾದಿಸಬಹುದು.
ಇದಕ್ಕೆ ಕೇವಲ 10 ರಿಂದ 50 ಸಾವಿರ ರೂಗಳನ್ನು investment ಮಾಡಿಕೊಂಡರೆ ಸಾಕು 5% inda 10% profit ಮಾಡಬಹುದು.
ಮೇಲಿನ ಎಲ್ಲಾ ಮಾಹಿತಿಗಳು ನಿಮ್ಮ ಹಣ ಗಳಿಸುವಿಕೆ ಹಾಗೂ ಸ್ಟಾಕ್ ಮಾರುಕಟ್ಟೆಯಲ್ಲಿ options ಎಂಬುದರ ಕುರಿತು ಮಾಹಿತಿ ನಿಮಗೆ ಕೇವಲ ಜ್ಞಾನಕ್ಕೆ ಸಂಬಂಧಿಸಿರುತ್ತದೆ. ಹೆಚ್ಚು ಟ್ರೇಡಿಂಗ್ ಕಲಿಕೆಗಾಗಿ ತಜ್ಞರ ಸಲಹೆಗಳನ್ನು ಪಡೆದುಕೊಳ್ಳಿ.
Comments
Post a Comment